ಪ್ರೇಮ ಕವನ :
ಮನದಲಿ ಅರಳಿದ ಗಾನದಲಿ,
ನವ ಪ್ರೇಮದ ರಾಗದಲಿ,
ಹೃದಯ ಮಿಡಿಯಿತು ಶ್ರುತಿಯಲಿ,
ಒಲವಿನ ನಾದದ ಸ್ವರದಲಿ,
ಪ್ರೀತಿ ಪಲ್ಲವಿ ಹಾಡಿನಲಿ,
ಸ್ನೇಹ ಚರಣವ ನುಡಿಸುತಲಿ,
ಜೀವನ ಸಂಗೀತದ ಲಯದಲಿ,
ಮನ ಗುನುಗಿತು ನವ ಭಾವದ ಸರಿಗಮದಲಿ,
ಮಧುರ ಕನಸಿನ ಇರುಳಿನಲಿ,
ಹಗುರ ಮನಸಿನ ಮುಂಜಾವಿನಲಿ,
ಚಿಗುರು ಪ್ರಣಯದ ಯಾನದಲಿ,
ಅಮರ ಪ್ರೇಮದ ಭ್ರಮೆಯಲಿ.... !!!
By-ಶ್ರೀನಿವಾಸ್ ತೋಟದಳ್ಳಿ.
ಇದು ಕೇವಲ ಕಾಲ್ಪನಿಕ ಅಭಿರುಚಿಯ ಅನಾವರಣ ಅಷ್ಟೇ.
ಮನದಲಿ ಅರಳಿದ ಗಾನದಲಿ,
ನವ ಪ್ರೇಮದ ರಾಗದಲಿ,
ಹೃದಯ ಮಿಡಿಯಿತು ಶ್ರುತಿಯಲಿ,
ಒಲವಿನ ನಾದದ ಸ್ವರದಲಿ,
ಪ್ರೀತಿ ಪಲ್ಲವಿ ಹಾಡಿನಲಿ,
ಸ್ನೇಹ ಚರಣವ ನುಡಿಸುತಲಿ,
ಜೀವನ ಸಂಗೀತದ ಲಯದಲಿ,
ಮನ ಗುನುಗಿತು ನವ ಭಾವದ ಸರಿಗಮದಲಿ,
ಮಧುರ ಕನಸಿನ ಇರುಳಿನಲಿ,
ಹಗುರ ಮನಸಿನ ಮುಂಜಾವಿನಲಿ,
ಚಿಗುರು ಪ್ರಣಯದ ಯಾನದಲಿ,
ಅಮರ ಪ್ರೇಮದ ಭ್ರಮೆಯಲಿ.... !!!
By-ಶ್ರೀನಿವಾಸ್ ತೋಟದಳ್ಳಿ.
ಇದು ಕೇವಲ ಕಾಲ್ಪನಿಕ ಅಭಿರುಚಿಯ ಅನಾವರಣ ಅಷ್ಟೇ.